Home ಬ್ರೇಕಿಂಗ್‌ ನ್ಯೂಸ್ 20 ಮಂದಿ ಸಚಿವರುಗಳ ಪಟ್ಟಿ ಅಂತಿಮ, ಇಂದೇ ಪ್ರಮಾಣವಚನ

20 ಮಂದಿ ಸಚಿವರುಗಳ ಪಟ್ಟಿ ಅಂತಿಮ, ಇಂದೇ ಪ್ರಮಾಣವಚನ

0
4

ಬೆಂಗಳೂರು: ಬಹು ನಿರೀಕ್ಷಿತ ರಾಜ್ಯ ಸಂಪುಟ ವಿಸ್ತರಣೆಗೆ ಕಾಲ

ಕೂಡಿಬಂದಿದೆ. ಸೋಮವಾರ (ಆ.03) ಸಂಜೆ ಡಿಕೆ ಶಿವಕುಮಾರ್ ಅವರ ಸಂಪುಟ ವಿಸ್ತರಣೆ ಆಗಲಿದೆ. 20 ಮಂದಿ ಶಾಸಕರಿಗೆ ಸಚಿವ ಸ್ಥಾನ ಒಲಿದಿದ್ದು, ಬಹುತೇಕ ಹೊಸಮುಖಗಳು ಪಟ್ಟಿಯಲ್ಲಿದೆ.

ಇತ್ತೀಚೆಗೆ ಹೈಕೋರ್ಟ್ ತೀರ್ಪಿನಿಂದಾಗಿ ಕೆಲವೇ ದಿನಗಳ ಹಿಂದೆ ಎಂಎಲ್‌ಸಿ ಸ್ಥಾನ ಪಡೆದಿದ್ದ ಗಾಯತ್ರಿ ಶಾಂತೇಗೌಡ ಅವರಿಗೆ ಇದೀಗ ಸಚಿವ ಸ್ಥಾನ ಒಲಿದು ಬಂದಿದೆ. ಈ ಪಟ್ಟಿಯಲ್ಲಿರುವ ಏಕೈಕ ಪರಿಷತ್ ಸದಸ್ಯೆ ಗಾಯತ್ರಿ.

ರೋಣ ಶಾಸಕ ಜಿ.ಎಸ್.ಪಾಟೀಲ್ ಅವರಿಗೆ ಸ್ಪೀಕರ್ ಸ್ಥಾನ ನೀಡಲಾಗಿದೆ. ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಉಪ ಸ್ಪೀಕ‌ರ್ ಸ್ಥಾನ ನೀಡಲಾಗಿದೆ.

ದಾವಣಗೆರೆಯ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರು ಅಚ್ಚರಿಯ ರೀತಿಯಲ್ಲಿ ನೂತನ ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಈ ಬಾರಿ ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿದ್ದ ಹಲವರು ಈ ಬಾರಿ ಸಚಿವ ಸ್ಥಾನ ತಪ್ಪಿಸಿಕೊಂಡಿದಾರೆ. ಎಚ್ ಸಿ ಮಹದೇವಪ್ಪ, ಎಂ ಸಿ ಸುಧಾಕರ್, ದಿನೇಶ್ ಗುಂಡೂರಾವ್, ಎಚ್ ಕೆ ಪಾಟಿಲ್, ಕೆ ವೆಂಕಟೇಶ್, ಲಕ್ಷ್ಮೀ ಹೆಬ್ಬಾಳಕ‌ರ್, ಶಿವಾನಂದ ಪಾಟೀಲ್, ಶರಣ ಬಸಪ್ಪ ದರ್ಶನಾಪುರಗೆ ಈ ಬಾರಿ ಸಚಿವಗಿರಿ ಲಭ್ಯವಾಗಿಲ್ಲ.

  1. ಪಿ.ಎಂ.ನರೇಂದ್ರಸ್ವಾಮಿ
  2. ಶಿವರಾಜ್ ತಂಗಡಗಿ
  3. ರುದ್ರಪ್ಪ ಲಮಾಣಿ
  4. ಕೆ.ಎಸ್.ಬಸವಂತಪ್ಪ
  5. ಬಿ.ನಾಗೇಂದ್ರ
  6. ಟಿ.ರಘುಮೂರ್ತಿ
  7. ಜಮೀರ್ ಅಹಮದ್ ಖಾನ್
  1. ರಿಜ್ವಾನ್ ಅರ್ಷದ್
  2. ಸಂತೋಷ್ ಲಾಡ್
  3. ಮಧು ಬಂಗಾರಪ್ಪ
  4. ಪುಟ್ಟರಂಗಶೆಟ್ಟಿ
  5. ಮಂಕಾಳ ವೈದ್ಯ
  6. ಅಜಯ್ ಸಿಂಗ್
  7. ಎನ್.ಚಲುವರಾಯ ಸ್ವಾಮಿ
  8. ಕೆ.ಎಂ.ಶಿವಲಿಂಗೇಗೌಡ
  9. ಎಚ್.ಸಿ.ಬಾಲಕೃಷ್ಣ
  10. ಗಾಯತ್ರಿ ಶಾಂತೇಗೌಡ
  11. ಬಸವರಾಜ ರಾಯರೆಡ್ಡಿ
  12. ವಿಜಯಾನಂದ್ ಕಾಶಪ್ಪನವ‌ರ್
  13. ಲಕ್ಷ್ಮಣ ಸವದಿ

NO COMMENTS

LEAVE A REPLY

Please enter your comment!
Please enter your name here