
ಬೆಳ್ತಂಗಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೂತನ ಉಪನೋಂದವಣಾಧಿಕಾರಿಯಾಗಿ ಅಮ್ಲಿನ್ ಡಿಸೋಜಾ ಜು. 17 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಹಿಂದೆ ಇವರು ಮಂಗಳೂರು ತಾಲೂಕಿನ ಉಪನೋಂದವಾಣ ಕಚೇರಿಯಲ್ಲಿ ಪ್ರೊಬೆಷನರಿ ಆಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಬೆಳ್ತಂಗಡಿಯಲ್ಲಿ ಸ್ವತಂತ್ರ ಉಪನೋಂದಣಾಧಿಕಾರಿಯಾಗಿ ಅಧಿಕಾರಸ್ವೀಕರಿಸಿದ್ದಾರೆ




