
ಬೆಳ್ತಂಗಡಿ; ತೆಕ್ಕಾರು ಭಟ್ರಬೈಲು ಶ್ರೀ ದೇವರಗುಡ್ಡೆ ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳು ರಸ್ತೆಮಧ್ಯೆ ಹಿಟಾಚಿ ತುಂಬಿದ್ದ ಟಿಪ್ಪರ್ ವಾಹನ ಪಲ್ಟಿಯಾಗಿದ್ದು ಟಿಪ್ಪರ್
ಚಾಲಕ ಮತ್ತು ಹಿಟಾಚಿ ಅಪರೇಟರ್ ಪ್ರಾಣಪಾಯದಿಂದ ಪರಾದ ಘಟನೆ ಜು. 9 ರಂದು ನಡೆದಿದೆ. ದೇವಸ್ಥಾನ ಕಡೆಯಿಂದ ಕೆಲಸ ಮುಗಿಸಿ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.










