Home ಸ್ಥಳೀಯ ಸಮಾಚಾರ ಡಿಸೆಂಬರ್ 19ಕ್ಕೆ . ವೇಣೂರು ಸೂರ್ಯ. ಚಂದ್ರ ಜೋಡುಕರೆ ಕಂಬಳ ತುಳುನಾಡಿನ ಸೊಬಗಿನೊಂದಿಗೆ ಈ ಬಾರಿ...

ಡಿಸೆಂಬರ್ 19ಕ್ಕೆ . ವೇಣೂರು ಸೂರ್ಯ. ಚಂದ್ರ ಜೋಡುಕರೆ ಕಂಬಳ ತುಳುನಾಡಿನ ಸೊಬಗಿನೊಂದಿಗೆ ಈ ಬಾರಿ ಅದ್ದೂರಿಯಾಗಿ ಕಂಬಳ ನಡೆಯಲಿದೆ. ರಕ್ಷಿತ್ ಶಿವರಾಂ

5
0

ಬೆಳ್ತಂಗಡಿ: ತುಳುನಾಡಿನ ಜಾನಪದ ಸಂಸ್ಕೃತಿ ಹಾಗೂ ಕೃಷಿ ಪರಂಪರೆಯ ಪ್ರತೀಕವಾದ ಪ್ರತಿಷ್ಠಿತ ವೇಣೂರು ಪೆರ್ಮುಡ ‘ಸೂರ್ಯ-ಚಂದ್ರ’ ಜೋಡುಕರೆ ಕಂಬಳವು ಇದೇ ಡಿಸೆಂಬರ್ 19ರಂದು (ಶನಿವಾರ) ನಡೆಯಲಿದೆ.

ಡಿಸೆಂಬರ್ 19ರಂದು ಬೆಳಿಗ್ಗೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕಂಬಳಕ್ಕೆ ಚಾಲನೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಕಂಬಳ ಅಭಿಮಾನಿಗಳು ಭಾಗವಹಿಸಲಿದ್ದಾರೆ
ತುಳುನಾಡಿನ ಸೊಬಗಿನೊಂದಿಗೆ ಈ ಬಾರಿ ಅದ್ದೂರಿಯಾಗಿ ಕಂಬಳ ನಡೆಯಲಿದೆ. ಎಂದು ಸಮಿತಿಯ ಗೌರವಾಧ್ಯಕ್ಷರಾದ ರಕ್ಷಿತ್ ಶಿವರಾಂ ಮಾಹಿತಿ ನೀಡಿದರು. ಸಮಿತಿಯ ಅಧ್ಯಕ್ಷರಾದ ನಿತಿಶ್ ಎಚ್, ಕಾರ್ಯಧ್ಯಕ್ಷರಾದ ಶೇಖರ್ ಕುಕ್ಕೆಡಿ, ಕಂಬಳದ ಯಶಸ್ವಿಗೆ ಎಲ್ಲರ ಸಹಕಾರವನ್ನು ಕೋರಿದರು.
ಈ ಸಂದರ್ಭದಲ್ಲಿ

ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಪಾಪುದಡ್ಕ ಗುತ್ತು,ಕೋಶಾಧಿಕಾರಿ ಅಶೋಕ್ ಪಾಣೂರ್,ಸಂಚಾಲಕರಾದ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ,ಉಪಾಧ್ಯಕ್ಷರುಗಳಾದ ಕರುಣಾಕರ ಸಾಲ್ಯಾನ್,ಸ್ಟೀವನ್ ಮೋನಿಸ್, ಸಲಹೆಗರಾರದ ಹರೀಶ್ ಕುಲಾಲ್ ,ಉಮೇಶ್ ಪಾಣೂರು,ಸಿಲ್ವೆಸ್ಟರ್ ಸೇರಾವೊ,ಗ್ಯಾರಂಟಿ ಅನುಷ್ಠಾನ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್,ದೀಪಕ್ ಬಳೆ0ಜ,ಸಚಿನ್ ದೇವಾಡಿಗ, ಮೇಲ್ವಿನ್ ಸಿಕ್ವೆರ,ಮ್ಯಾಕ್ಸಿಮ್ ಸಿಕ್ವೆರ,ರೂಪರ್ಟ್ ಪಾಯಸ್,ವಿಜಯ್ ಬಜಿರೆ ,ಕುಕ್ಕೇಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರುಗಳಾದ ದಯಾನಂದ ದೇವಾಡಿಗ,ಪುರುಷೋತ್ತಮ ಪೂಜಾರಿ ಮಂಗಳತೇರು,ಮತ್ತಿತರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here