Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮನೋಹರ ಬಳಂಜ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ...

ಬೆಳ್ತಂಗಡಿ; ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮನೋಹರ ಬಳಂಜ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಸನ್ಮಾನ

0

ಬೆಳ್ತಂಗಡಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ , ಬಳಂಜ ಶಿಕ್ಷಣ ಟ್ರಸ್ಟ್ ರಿ ನ ಅದ್ಯಕ್ಷ ಮನೋಹರ್ ಬಳಂಜರವರಿಗೆ ಸೋಮವಾರ ಬೆಳ್ತಂಗಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಳ್ತಂಗಡಿ ಶಾಖೆಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಖಾ ಪ್ರಭಂದಕ ಶೈಲೇಶ್ ಸುರೇಶ್ ನಾಯ್ಕ್, ಅಧಿಕಾರಿಗಳಾದ ಶೀನ ನಾಯ್ಕ್ ಡಿ, ವಿವೇಕ್ ಉನ್ನಿ, ಸ್ವಸ್ತಿಕ್ ಕುಳವರ್ಮ, ಅತಿರಾ ಕಲಾಧರನ್, ಸುದೀರ್ ಶಿವಾನಂದ ಕೊಳಂಬೆ, ಶ್ರೀನಿವಾಸ್ ಕೆ. ಮೋಹನ್ ಕೆ ಹೆಚ್, ಅಸ್ಟೈನ್ ಅಶೋಕ್ ವೇಗಸ್, ಅರುಣಾ ಬಿ ಎಸ್, ವ್ಯಸ್ನ ಬಿ ಎಸ್ , ನವೀನ್ ವಿಲಿಯಂ ಪಿರೇರಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು

NO COMMENTS

LEAVE A REPLY

Please enter your comment!
Please enter your name here

Exit mobile version