
ಬೆಳ್ತಂಗಡಿ : ಬದನಾಜೆ ಸರಕಾರಿ ಪ್ರೌಢ ಶಾಲಾ 10 ನೇ ತರಗತಿ ವಿದ್ಯಾರ್ಥಿ ಸಂತೋಷ ಅಸೌಖ್ಯದಿಂದ ನ.21ರಂದು ನಿಧನರಾದರು.
ಕಲೆಂಜ ಗ್ರಾಮದ ಕಾಯರ್ತಡ್ಕ ಎದ್ರಾಜೆ ಮನೆ ಸುಂದರ ಮತ್ತು
ವಾರಿಜ ದಂಪತಿಯ ಪುತ್ರನಾಗಿದ್ದಾನೆ ಬೆಳಾಲಿನ ಚಿಕ್ಕಪ್ಪ ಶೀನ ಇವರ ಮನೆಯಿಂದ ಶಾಲೆಗೆ ಬರುತ್ತಿದ್ದರು. ಅನಾರೋಗ್ಯ ದಿಂದ ಚಿಕಿತ್ಸೆ ಪಡೆಯುತ್ತಿದ್ದ ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸಹೋದರ ಅಕ್ಷತ್ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.