Home ರಾಜಕೀಯ ಸಮಾಚಾರ ಕುವೆಟ್ಟು ವಾರ್ಡ್ 2 ರ ಕಾಂಗ್ರೆಸ್ ಸಮಿತಿ ರಚನೆ

ಕುವೆಟ್ಟು ವಾರ್ಡ್ 2 ರ ಕಾಂಗ್ರೆಸ್ ಸಮಿತಿ ರಚನೆ

1
0

ಬೆಳ್ತಂಗಡಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರ ನೇತೃತ್ವದಲ್ಲಿ ಕುವೆಟ್ಟು ಗ್ರಾಮದ ವಾರ್ಡ್ ಸಂಖ್ಯೆ 2 ರ ಕಾಂಗ್ರೆಸ್ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಗೆ ವಿವಿಧ ಜವಾಬ್ದಾರಿಗಳನ್ನು ವಹಿಸಿ ಪದಾಧಿಕಾರಿಗಳನ್ನು ಹಾಗೂ ಸಲಹೆಗಾರರನ್ನು ಆಯ್ಕೆ ಮಾಡಲಾಗಿದೆ.

ಪದಾಧಿಕಾರಿಗಳ ವಿವರ
ಗೌರವ ಅಧ್ಯಕ್ಷರಾಗಿ
ಕಾಸಿಂ ಬದ್ಯಾರ್
ಸಲಹೆಗಾರರಾಗಿ
ಹಾರಿಸ್ ಮದಡ್ಕ
ಗೋಪಿನಾಥ್
ಧನಂಜಯ ರಾವ್
ಅಧ್ಯಕ್ಷರಾಗಿ
ಮೊಹಮ್ಮದ್ ನಝೀರ್
ಕಾರ್ಯದರ್ಶಿಯಾಗಿ
ಇಸ್ಮಾಯಿಲ್ ಬಿ.ಎಚ್.
ಉಪಾಧ್ಯಕ್ಷರಾಗಿ
ಸುಮಿತ್ ಪೂಜಾರಿ ಮತ್ತು ಗುಲಾಬಿ
ಜೊತೆಕಾರ್ಯದರ್ಶಿಯಾಗಿ
ಸಿರಾಜ್ ಎಚ್, ಕೋಶಾಧಿಕಾರಿಯಾಗಿ
ನಿಸಾರ್ ಪಿ.ಕೆ.
ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here