Home ರಾಜಕೀಯ ಸಮಾಚಾರ ಬೆಳ್ತಂಗಡಿ:  ಪೆರ್ಲ -ಬೈಪಾಡಿ ಸರಕಾರಿ ಪ್ರೌಢ ಶಾಲೆ ಯಲ್ಲಿ MRPL ನ (CSR) ಅನುದಾನದಡಿ ಸಂಸದ...

ಬೆಳ್ತಂಗಡಿ:  ಪೆರ್ಲ -ಬೈಪಾಡಿ ಸರಕಾರಿ ಪ್ರೌಢ ಶಾಲೆ ಯಲ್ಲಿ MRPL ನ (CSR) ಅನುದಾನದಡಿ ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜಾರವರಿಂದ ರೂ. 12.00 ಲಕ್ಷ ವೆಚ್ಚದ  ನೂತನ ಶೌಚಾಲಯ ಕಟ್ಟಡ ಶಿಲಾನ್ಯಾಸ

3
0

ಬಂದಾರು :(ಸೆ. 29. ಬಂದಾರು ಗ್ರಾಮ ಪೆರ್ಲ -ಬೈಪಾಡಿ ಸರಕಾರಿ ಪ್ರೌಢ ಶಾಲೆ ಯಲ್ಲಿ ಎಂ. ಆರ್.ಪಿ. ಎಲ್ (MRPL) ಸಂಸ್ಥೆಯ ಸಿ. ಎಸ್. ಆರ್. (CSR) ಅನುದಾನದಡಿ ರೂ. 12.00 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶೌಚಾಲಯ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮವನ್ನು ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜಾರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಮಹಾಬಲ ಗೌಡ,ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಪ್ರಧಾನ ಕಾರ್ಯದರ್ಶಿ ಮಹೇಶ್ ಕೋಟ್ಯಾನ್ ಜೇಂಖ್ಯಾರ್, ಬಂದಾರು ಶಕ್ತಿ ಕೇಂದ್ರ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಗಂಗಾಧರ ಪೂಜಾರಿ ದoಬೆತ್ತಿಮಾರು, ಬೂತ್ ಅಧ್ಯಕ್ಷರಾದ ಡೀಕಯ್ಯ ಗೌಡ ಕoಚರೊಟ್ಟು, ಕಾರ್ಯದರ್ಶಿ ಲೋಹಿತ್ ಗೌಡ ಸೋಣಕುಮೇರು, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಮಂಡಲ ಯುವಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ. ಬಂದಾರು,ಬೈಪಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಉಮೇಶ್ ಗೌಡ ಅಂಗಡಿಮಜಲು,ಪದ್ಮುಂಜಾ ಸಿ ಎ ಬ್ಯಾಂಕ್ ಉಪಾಧ್ಯಕ್ಷರಾದ ಅಶೋಕ್ ಗೌಡ ಪಾಂಜಾಳ,ನಿರ್ದೇಶಕರಾದ ಉದಯ ಕುಮಾರ್ ಬಿ.ಕೆ, ಪ್ರಭಾಕರ ಗೌಡ ಗುತ್ಯೋಡಿ,ಬಂದಾರು ಮಾಜಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ ಗೌಡ ಪುಯಿಲ, ಶ್ರೀಮತಿ ಅನಿತಾ ಉದಯ ಕುರುಡoಗೆ, ಭಾರತಿ ಕೊಡಿಯೇಲು,ಚೇತನ್ ಪಾಲ್ತಿಮಾರ್,ಲೋಕ್ಷತ್ ಗೌಡ ಅನಿಲ, ಪ್ರಮುಖರಾದ ಹೊನ್ನಪ್ಪ ಗೌಡ ಸೋಣಕುಮೇರು, ಲಿಂಗಪ್ಪ ಗೌಡ ಅನಿಲ,ದಿನೇಶ್ ಗೌಡ ಅಡ್ಡಾರು, ನವೀನ್ ಪ್ರಕಾಶ್ ಕರ್ಲೊಡಿ,ಜ್ಯೋತಿ ಕುರುಡoಗೆ, ಲಕ್ಷ್ಮೀಕಾಂತ್ ಕೀಲಾರು,ರಾಮಣ್ಣ ಮಡಿವಾಳ,ದಿನೇಶ್ ಗೌಡ ಸೋಣಕುಮೇರು,ಶ್ರೀಮತಿ ಶ್ಯಾಮಲಾ ಪಯ್ಯೋಡಿ,ವಸಂತ ಗೌಡ ಬೈದ್ರೋಟ್ಟು, ಮೋಹನ್ ಗೌಡ ನಾಗದೋಡಿ, ಶಶಿಧರ ಬಾಲಂಪಾಡಿ, ನಿತಿನ್ ಕೊಡಿಯೇಲ್, ದಿವಾಕರ ಗೌಡ ಬಾಲoಪಾಡಿ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here