Home ಸ್ಥಳೀಯ ಸಮಾಚಾರ ಉಜಿರೆ ರಬ್ಬರ್ ಸೊಸೈಟಿ ನಿರ್ದೇಶಕಿ‌ ಜಯಶ್ರೀ ಡಿ.ಎಂ ಗೌಡ ನಿಧನ

ಉಜಿರೆ ರಬ್ಬರ್ ಸೊಸೈಟಿ ನಿರ್ದೇಶಕಿ‌ ಜಯಶ್ರೀ ಡಿ.ಎಂ ಗೌಡ ನಿಧನ

0
3

ಬೆಳ್ತಂಗಡಿ; ಉಜಿರೆ ವಿದ್ಯಾನಗರ ನಿವಾಸಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ನಿರ್ದೇಶಕಿ ಜಯಶ್ರೀ ಡಿ.ಎಂ ಗೌಡ( 75) ಅಲ್ಪಕಾಲದ‌ ಅಸೌಖ್ಯದ‌ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ಇವರು ಮಹಿಳಾ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿದ್ದು ಉಜಿರೆ ರಬ್ಬರ್ ಸೊಸೈಟಿಯ ನಿರ್ದೇಶಕಿಯಾಗಿ ಕಳೆದ 26 ವರ್ಷಗಳಿಂದ‌ಸೇವೆ ಸಲ್ಲಿಸುತ್ತಿದ್ದರು. ಇವರು ಪತಿ ಡಿ.ಎಂ ಗೌಡ, ಪುತ್ರ ಪುತ್ರಿ ಹಾಗೂ ಅಪಾರ ಬಂಧು‌ ಬಳಗವನ್ನು ಅಗಲಿದ್ದಾರೆ.

NO COMMENTS

LEAVE A REPLY

Please enter your comment!
Please enter your name here