










ಬೆಳ್ತಂಗಡಿ; ಮಳೆಯಿಂದ ಸೈಂಟ್ ಮೇರಿಸ್ ಮುಂಡಾಜೆ ಚರ್ಚ್ ನ ತಡೆಗೋಡೆ ಕುಸಿದುಬಿದ್ದಿದ್ದು ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಧರ್ಮಗುರುಗಳಾದ ವರ್ಗೀಸ್ ಪುದಿಯೆಡತ್
ಚರ್ಚ್ ಪಾಲನಾ ಸಮಿತಿಯ ಸದಸ್ಯರಾದ ಅಲೆಕ್ಸ್, ಸಿ.ವಿ.ಜೋಸೆಫ್ ಹಾಗೂ ತೋಮಸ್ ಕಿರಣ್, ಕೆ.ಕೆ ಜೋಸ್, ಆ್ಯಂಟನಿ ಅಗರಿ, ರೆನ್ನಿ ಅಗರಿ , ಸಂತೋಷ್, ಸೆಬಾಸ್ಟಿನ್ ,ಪ್ರಕಾಶ್.ವಿ.ಸ್, ರಾಜೇಶ್.ಕೆ.ವಿ ಲಿಜೋಸ್ಕರಿಯಾ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಪ್ರವೀಣ್ ಹಳ್ಳಿ ಮನೆ ಉಪಸ್ಥಿತರಿದ್ದರು




