Home ಅಪರಾಧ ಲೋಕ ಕೆ.ಪಿ‌.ಸಿ.ಸಿ ಮಾನವ ಹಕ್ಕು ವಿಭಾಗದ ರಾಜ್ಯ ಕಾರ್ಯದರ್ಶಿ ಯಾಗಿ ನೂರುದ್ದೀನ್ ಚಾರ್ಮಾಡಿ ಆಯ್ಕೆ

ಕೆ.ಪಿ‌.ಸಿ.ಸಿ ಮಾನವ ಹಕ್ಕು ವಿಭಾಗದ ರಾಜ್ಯ ಕಾರ್ಯದರ್ಶಿ ಯಾಗಿ ನೂರುದ್ದೀನ್ ಚಾರ್ಮಾಡಿ ಆಯ್ಕೆ

4
0

ಬೆಳ್ತಂಗಡಿ: ಕೆ ಪಿ ಸಿ ಸಿ ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ನೂರುದ್ದೀನ್ ಚಾರ್ಮಾಡಿ ಆಯ್ಕೆಯಾಗಿದ್ದಾರೆ.
ಕೆ ಪಿ ಸಿ ಸಿ ಅಧ್ಯಕ್ಷರಾದ ಬಿ‌.ಕೆ ಹರಿಪ್ರಸಾದ್ ಅವರ ಸೂಚನೆಯಂತೆ ಕೆಪಿಸಿಸಿ ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಇದರ ಅಧ್ಯಕ್ಷರಾದ ಸಿ ಎಂ ದನಂಜಯ ರವರು ಇವರನ್ನು ಆಯ್ಕೆ ಗೊಳಿಸಿದ್ದು ಈ ಆಯ್ಕೆ ಗೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರು ಮತ್ತು ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಯಾದ ರಕ್ಷಿತ್ ಶಿವರಾಮ್ ರವರ ಶಿಪಾರಸ್ಸಿನೊಂದಿಗೆ ಆಯ್ಕೆ ಗೊಂಡಿರುತ್ತದೆ.

LEAVE A REPLY

Please enter your comment!
Please enter your name here