Home ಸ್ಥಳೀಯ ಸಮಾಚಾರ ಪಾರಂಕಿ; ಶಾಸಕ ಹರೀಶ್ ಪೂಂಜ ಅವರಿಂದ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಪಾರಂಕಿ; ಶಾಸಕ ಹರೀಶ್ ಪೂಂಜ ಅವರಿಂದ ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ಬೆಳ್ತಂಗಡಿ; ರೂ. 44 ಲಕ್ಷ ವೆಚ್ಚದಲ್ಲಿ
ಕಾಂಕ್ರೀಟೀಕರಗೊಂಡ ಪಾರೆಂಕಿ ಗ್ರಾಮದ ಹಾರಬೆ – ಶ್ರೀರಾಮನಗರ ಕಾಲೋನಿ ರಸ್ತೆಯನ್ನು ಶಾಸಕರಾದ ಶ್ರೀ ಹರೀಶ್ ಪೂಂಜರವರು ಉದ್ಘಾಟಿಸಿದರು..
ಪಾರೆಂಕಿ ಬಿಜೆಪಿ ಶಕ್ತಿಕೇಂದ್ರದವರು ಬೆಸ್ಟ್ ಎಂ ಎಲ್ ಎ ಅವಾರ್ಡ್ ಪಡೆದ ಶಾಸಕರನ್ನು ಸನ್ಮಾಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ‌ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ, ಶಕ್ತಿಕೇಂದ್ರ ಅಧ್ಯಕ್ಷರಾದ ಕಾಂತಪ್ಪ ಗೌಡ, ಕುಕ್ಕಳ ಶಕ್ತಿಕೇಂದ್ರ ಅಧ್ಯಕ್ಷರಾದ ಶೈಲೇಶ್ ಕುಕ್ಕಳ, ಪಾರೆಂಕಿ ಬೂತ್ ಸಮಿತಿ ಪುರುಷೋತ್ತಮ, ರಾಜೇಶ್ ದೋಟ, ದಯಾನಂದ, ಕುಕ್ಕಳ ಬೂತ್ ಸಮಿತಿಯ ಸುನೀಂದ್ರ, ಗಿರೀಶ್, ಜಯಂತ್, ಹಾಲು ಉತ್ಪಾಧಕರ ಸಂಘದ ಅಧ್ಯಕ್ಷರಾದ ರವಿರಾಜ್, ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ರೂಪ ನವೀನ್, ಶಶಿಪ್ರಭಾ, ಪ್ರಮುಖರಾದ ನಂದಕುಮಾರ್, ಸಿಎ ಬ್ಯಾಂಕ್ ಅಧ್ಯಕ್ಷರಾದ ಜೋಯೆಲ್ ಮೆಂಡೋನ್ಸಾ, ನಿಕಟಪೂರ್ವ ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version