Home ಅಪಘಾತ ಲಾಯಿಲ ಮುಂಡೇಲು ಅಂಬೇಡ್ಕರ್ ನಗರದಲ್ಲಿ‌ ಮೂರು ಮನೆಗಖಿಗೆ ನುಗ್ಗಿದ ನೀರು ಜನರ ಸ್ಥಳಾಂತರ

ಲಾಯಿಲ ಮುಂಡೇಲು ಅಂಬೇಡ್ಕರ್ ನಗರದಲ್ಲಿ‌ ಮೂರು ಮನೆಗಖಿಗೆ ನುಗ್ಗಿದ ನೀರು ಜನರ ಸ್ಥಳಾಂತರ

2
0

ಬೆಳ್ತಂಗಡಿ;  ಲಾಯಿಲ ಗ್ರಾಮದ ಮುಂಡೇಲು ಅಂಬೇಡ್ಕರ್ ನಗರದಲ್ಲಿ ಮನೆಗಳಿಗೆ ನದಿ ನೀರು ನುಗ್ಗಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಮೂರು ಮನೆಗಳಿಗೆ ನೀರು ನುಗ್ಗಿದ್ದು ಮನೆಯೊಳಗೆ ಮೂರು ಫೀಟ್ ಗಿಂತ ಮೇಲೆ ನೀರು ಬಂದಿದೆ. ಇಲ್ಲಿನ ಮೂರು ಮನೆಯವರನ್ನು ತಾತ್ಕಾಲಿಕವಾಗಿ ಈ ಮನೆಗಳಿಂದ ಸ್ಥಳಾಂತರ ಮಾಡಲಾಗಿದೆ ಏಕಾ ಏಕಿ ಕೆಸರು ನೀರು ನುಗ್ಗಿದ ಕಾರಣ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಸಂಭವಿಸಿದೆ.

LEAVE A REPLY

Please enter your comment!
Please enter your name here