Home ಸ್ಥಳೀಯ ಸಮಾಚಾರ ಖ್ಯಾತ ಕಿರುತೆರೆ ನಿರ್ದೇಶಕ ವಿನು ಬಳಂಜ ಅವರ ತಾಯಿ ನಿಧನ

ಖ್ಯಾತ ಕಿರುತೆರೆ ನಿರ್ದೇಶಕ ವಿನು ಬಳಂಜ ಅವರ ತಾಯಿ ನಿಧನ

4
0

ಬೆಳ್ತಂಗಡಿ: ಬಳಂಜ ಅಟ್ಲಾಜೆ ನಿವಾಸಿ ದಿ. ನಾರಾಯಣ ನಾಯ್ಗ ರವ ಪತ್ನಿ‌ ಖ್ಯಾತ ಕಿರುತೆರೆ ನಿರ್ದೇಶಕ ವಿನು ಬಳೆಂಜ ಅವರ ತಾಯಿ ಮೀನಾಕ್ಷಿ ಎನ್ ನಾಯ್ಗ (85) ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನರಾದರು. ಇವರು ವಿವಿಧ ದಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಖ್ಯಾತ ಕಿರುತೆರೆ ನಿರ್ದೇಶಕ ವಿನುಬಳಂಜ ಸೇರೆದಂತೆ ಒರ್ವಪುತ್ರಿ,ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂದೆ ಅನೇಕ ಬಂದು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here