Home ಸ್ಥಳೀಯ ಸಮಾಚಾರ ಮುಂಡಾಜೆ ಗ್ರಾ.ಪಂ ಸಿಬ್ಬಂದಿಜನಾರ್ದನ ನಾಯ್ಕ ನಿಧನ

ಮುಂಡಾಜೆ ಗ್ರಾ.ಪಂ ಸಿಬ್ಬಂದಿಜನಾರ್ದನ ನಾಯ್ಕ ನಿಧನ

1
0

ಮುಂಡಾಜೆ: ಗ್ರಾಮ ಪಂಚಾಯತ್ ಸಿಬ್ಬಂದಿ, ಶಾರದಾ ನಗರ ನಿವಾಸಿ
ಜನಾರ್ದನ ನಾಯ್ಕ (30ವರ್ಷ ) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಜು.10 ರಂದು ಶುಕ್ರವಾರ ರಾತ್ರಿ ನಿಧನರಾದರು. ಮೃತರು ತಾಯಿ ಹಾಗೂ ಇಬ್ಬರು ಸಹೋದರಿಯರು, ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here