Home ಅಪರಾಧ ಲೋಕ ಕಲ್ಮಂಜ; ಆಸಿಡ್‌ ಸೇವಿಸಿ ಮಹಿಳೆ ಆತ್ಮಹತ್ಯೆ

ಕಲ್ಮಂಜ; ಆಸಿಡ್‌ ಸೇವಿಸಿ ಮಹಿಳೆ ಆತ್ಮಹತ್ಯೆ

0

ಬೆಳ್ತಂಗಡಿ; ಕಲ್ಮಂಜ ಗ್ರಾಮದ ಆರ್ಲದಲ್ಲಿ ಮಹಿಳೆಯೊಬ್ಬರು ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮೃತ ಮಹಿಳೆ ಆರ್ಲ ನಿವಾಸಿ ಗುಲಾಬಿ ಎಂಬವರಾಗಿದ್ದಾರೆ.
ಗುಲಾಬಿ ಅವರ ಗಂಡ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು ಆಕೆ ಒಬ್ಬಳೇ ಮನೆಯಲ್ಲಿ ವಾಸಿಸುತ್ತಿದ್ದರು.ಫೆ.15ರಂದು ಮಧ್ಯಾಹ್ನದ ವೇಳೆ ಈಕೆ ಮನೆಯಲ್ಲಿ ಆಸಿಡ್ ಸೇವಿಸಿದ್ದು ಅಸ್ವಸ್ತರಾದ ಅವರನ್ನು ಕೂಡಲೇ ಉಜಿರೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯವ ವೇಳೆ ಈಕೆ ಮೃತಪಟ್ಟಿದ್ದಾಳೆ ಮೃತ ಗುಲಾಬಿ ಅವರ ಮಗಳು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ದಾಖಲಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version