Home ಸ್ಥಳೀಯ ಸಮಾಚಾರ ಯುನೈಟೆಡ್ ಸ್ಪೋರ್ಟ್ಸ್ ಹಾಗು ಚಾರಿಟೇಬಲ್ ಟ್ರಸ್ಟ್ ನಾವೂರು ಇದರ ಅಧ್ಯಕ್ಷರಾಗಿ ಮಹಮ್ಮದ್ ಅರ್ಷಾದ್,ಕಾರ್ಯದರ್ಶಿಯಾಗಿ ಮಜೀದ್ ಆಯ್ಕೆ

ಯುನೈಟೆಡ್ ಸ್ಪೋರ್ಟ್ಸ್ ಹಾಗು ಚಾರಿಟೇಬಲ್ ಟ್ರಸ್ಟ್ ನಾವೂರು ಇದರ ಅಧ್ಯಕ್ಷರಾಗಿ ಮಹಮ್ಮದ್ ಅರ್ಷಾದ್,ಕಾರ್ಯದರ್ಶಿಯಾಗಿ ಮಜೀದ್ ಆಯ್ಕೆ

0

ಬೆಳ್ತಂಗಡಿ; ಯುನೈಟೆಡ್ ಸ್ಪೋರ್ಟ್ಸ್ ಹಾಗು ಚಾರಿಟೇಬಲ್ ಟ್ರಸ್ಟ್ ನಾವೂರು
ಇದರ ಮಹಾಸಭೆಯು ನಾವೂರಿನಲ್ಲಿ ನಡೆಯಿತು
ನಾವೂರಿನಲ್ಲಿ ಕ್ರೀಡೆಯ ಜೊತೆ ಹಲವಾರು ಸಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಈ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಇಮೇಜ್ ಗ್ರೂಪ್ ನ ಆಡಳಿತ ನಿರ್ದೇಶಕ ಮಹಮ್ಮದ್ ಅರ್ಷದ್ ರವರು ಆಯ್ಕೆಯಾದರು ಪ್ರದಾನ ಕಾರ್ಯದರ್ಶಿಯಾಗಿ ಮಜೀದ್ ನಾವೂರು ಆಯ್ಕೆಯಾದರು ಗೌರವ ಅದ್ಯಕ್ಷರಾಗಿ ಅಶ್ರಪ್ ಎನ್ ಎಚ್
ತಂಡದ ನೂತನ ಕಪ್ತಾನನಾಗಿ ಇರ್ಷಾದ್ ಸಿ. ಎಮ್ ಕಾರ್ಯದರ್ಶಿಯಾಗಿ ಇರ್ಫ಼ಾನ್ ಸಿ ಎಮ್ , ಶಶಿದರ ಹಾಗು ಕೊಶಾದಿಕಾರಿಯಾಗಿ ತ್ವಾಹಿರ್ ನಾವೂರು. ಮಾದ್ಯಮ ಪ್ರತಿನಿದಿಯಾಗಿ ಅಶ್ರಪ್ ಮೇರ್ಲ ಹಾಗು ಶಾಹುಲ್ ಐಡಿಯಲ್ ಆಯ್ಕೆಯಾದರು

NO COMMENTS

LEAVE A REPLY

Please enter your comment!
Please enter your name here

Exit mobile version