
ಬೆಳ್ತಂಗಡಿ : ಉಜಿರೆ ಕಡೆ ಹೋಗುತ್ತಿದ್ದ ಆಪೆ ಆಟೋ ರಿಕ್ಷಾ ಕಾಶಿಬೆಟ್ಟು ಇಂಡಸ್ಟ್ರಿಯಲ್ ಪ್ರದೇಶದ ಮುಂದೆ ರಸ್ತೆಯಲ್ಲಿ ನಿಯಂತ್ರಣ ತಪ್ಪಿ
ಆಪೆ ಆಟೋ ರಿಕ್ಷಾ ಪಲ್ಟಿ ಹೋಡೆದಿದೆ.
ಆಟೋದಲ್ಲಿ ಇಬ್ಬರು ಮಹಿಳೆಯರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.