ಬೆಳ್ತಂಗಡಿ; ಡಿಸೆಂಬರ್ 3 ರಂದು ಮಂಗಳೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಕೋಣಾಜೆ ಮೈದನದಲ್ಲಿ ನಡೆಯಲಿರುವ ಶ್ರೀ ನಾರಾಯಣ ಗುರುಗಳು ಮತ್ತು ಮಹಾತ್ಮಾ ಗಾಂಧಿ ಯವರ ಭೇಟಿಯ ಶತಮಾನೋತ್ಸತ್ವದ ಸಂಬ್ರಮಾಚಾರಣೆಯಾದ, ” ಗುರು ಗಾಂಧಿ ಸಂವಾದ ಶತಮಾನೋತ್ಸವ” ಕಾರ್ಯಕ್ರಮಕ್ಕೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರಾದ ಪೂಜ್ಯ ಜೇಮ್ಸ್ ಪಟ್ಟೆರಿ ಯವರನ್ನು ಮತ್ತು ನಿಕಟಪೂರ್ವ ಧರ್ಮಾಧ್ಯಕ್ಷರಾದ ಪೂಜ್ಯ ಲಾರೆನ್ಸ್ ಮುಕ್ಕುಝಿಯವರನ್ನು ಆಹ್ವಾನಿಸಲು ಶಿವಗಿರಿಮಠದ ಪೂಜ್ಯ ಶ್ರೀ ಜ್ಞಾನತಿರ್ಥ ಸ್ವಾಮಿಜಿಗಳು ಮತ್ತು ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನದ ಪೂಜ್ಯ ಶ್ರೀ ವಿಖ್ಯಾತಾನಂದ ಸ್ವಾಮಿಜಿಗಳು ಮತ್ತು ಯುವ ನಾಯಕರಾದ ರಕ್ಷಿತ್ ಶಿವರಾಮ್ ಜೊತೆಯಾಗಿ ಬೆಳ್ತಂಗಡಿ ಬಿಷಪರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನೆಡೆಸಿದರು. ಈ ಸಂದರ್ಭ ಪ್ರಮುರಾದ ಸಭಾಸ್ಟಿಯನ್ ಪಿ ಟಿ ಕಳೆಂಜ, ಪ್ರವೀಣ್ ಹಳ್ಳಿಮನೆ, ಅನೀಫ್ ಉಜಿರೆ, ಶ್ರೀ ಲಕ್ಷ್ಮಿಶ ಗಬಲಡ್ಕ , ರೊಯ್ ಜೋಸೆಫ್ ಪುದುವೆಟ್ಟು ಮತ್ತಿತರರು ಇದ್ದರು. ಮುಕ್ಕುಝಿಯವರನ್ನು ಹಾವ್ಹಾನಿಸಿದರು.









