ಬೆಳ್ತಂಗಡಿ; ಅಕ್ಟೋಬರ್ 12 ರಂದು ಬೆಂಗಳೂರಿನಲ್ಲಿ ನಡೆದ ಸ್ಪೆಲ್ ಬಿ
ರಾಜ್ಯ ಮಟ್ಟದ ಪರೀಕ್ಷೆಯಲ್ಲಿ
ಮುಂಡಾಜೆ ಕ್ರೈಸ್ಟ್ ಅಕಾಡಮಿ (ಐಸಿಎಸ್‌ಇ) ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ತೋರಿದ್ದಾರೆ.
ಶಾಲೆಯ 3 ನೇ ತರಗತಿಯ ವಿದ್ಯಾರ್ಥಿ ಅಭಿಗೇಲ್ ಅನ್ ಥೋಮಸ್ ಪ್ರಥಮ ರ್ರ್ಯಾಂಕ್, 6 ನೇ ತರಗತಿಯ ಅಲಿನ್ ಮರಿಯಾ ಥೋಮಸ್ 5 ನೇ ರ್ರ್ಯಾಂಕ್ , ಅವಿನ ಪ್ರಿಯಾ ಫೆರ್ನಾಂಡೀಸ್ 14 ನೇ ರ್ರ್ಯಾಂಕ್, ಸ್ಮಹೀ ಪರಾಂಜಪೆ 19 ನೇ ರ್ರ್ಯಾಂಕ್, 8 ನೇ ತರಗತಿಯ ರೋಸ್ಣಾ ಪಿ.ಎಮ್ 8 ನೇ ರ್ರ್ಯಾಂಕ್, ತನುಷ್ವಿ ಭಂಡಾರಿ 21 ನೇ ರ್ರ್ಯಾಂಕ್, 2 ನೇ ತರಗತಿಯ ಸಾನಿಧ್ಯಾ ಕೆ.ಎಸ್ 18 ನೇ ರ್ರ್ಯಾಂಕ್ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
