Home ಅಪರಾಧ ಲೋಕ ಬೆಳ್ತಂಗಡಿ ಬುರುಡೆ ಚಿನ್ನಯ್ಯನ ಆರೋಗ್ಯ ತಪಾಸಣೆಗೆ

ಬೆಳ್ತಂಗಡಿ ಬುರುಡೆ ಚಿನ್ನಯ್ಯನ ಆರೋಗ್ಯ ತಪಾಸಣೆಗೆ

15
0

ಬೆಳ್ತಂಗಡಿ; ಬುರುಡೆ ಚಿನ್ನಯ್ಯ‌ನ್ನು ಆರೋಗ್ಯ ತಪಾಸಣೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಎಸ್.ಐ.ಟಿ ತಂಡದವರು ಕರೆತಂದಿದ್ದಾರೆ.
ಸೆ 5 ರಂದು 12 ಸುಮಾರಿಗೆ ಎಸ್.ಐ.ಟಿ ಠಾಣೆಯಿಂದ ಆತನನ್ನು ಬೆಳ್ತಂಗಡಿ ಆಸ್ಪತ್ರೆಗೆ ಗಂಟೆಯ ತಪಾಸಣೆಗಾಗಿ ಕರೆತಂದಿದ್ದು ಆರೋಗ್ಯ ತಪಾಸಣೆ ಮುಗಿಸಿ ಮರಳಿ ಎಸ್.ಐ.ಟಿ ಕಚೇರಿಗೆ ಕರೆದೊಯ್ದಿದ್ದಾರೆ ಸೆ.3ರಂದ ಚಿನ್ನಯ್ಯ ನನ್ನು ಹೆಚ್ಚಿನ. ವಿಚಾರಣೆಗಾಗಿ ಮೂರು ದಿನಗಳ ಕಾಲ ಎಸ್.ಐ.ಟಿ ತಂಡ ವಶಕ್ಕೆ ಪಡೆದಿತ್ತು.

LEAVE A REPLY

Please enter your comment!
Please enter your name here