ಅಪಘಾತ ಉಜಿರೆಯಲ್ಲಿ ತಡೆಗೋಡೆ ಮೇಲೆ ಏರಿದ ಕಾರು By news Editor - August 3, 2025 0 4 FacebookTwitterPinterestWhatsApp ಬೆಳ್ತಂಗಡಿ; ಉಜಿರೆ ಪೇಟೆಯ ಮುಖ್ಯರಸ್ತೆಯ ಹೋಟೆಲ್ ಒಂದರ ಮುಂಭಾಗ ಕಾರೊಂದು ತಡೆಗೋಡೆ ದಾಟಿ ಬಂದ ಪ್ರಸಂಗ ಭಾನುವಾರ ನಡೆದಿದೆ.ಕಾರು ಅದೃಷ್ಟವಶಾತ್ ತಡೆಗೋಡೆಯಲ್ಲಿ ಸಿಲುಕಿಕೊಂಡ ಕಾರಣಕ್ಕೆ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ.