Home ಸ್ಥಳೀಯ ಸಮಾಚಾರ ಇಳಂತಿಲ; ಗುಡ್ಡ ಕುಸಿತ ಸಂಚಾರ ಅಸ್ಯವ್ಯಸ್ತ ಸ್ಥಳೀಯ ಸಮಾಚಾರ ಇಳಂತಿಲ; ಗುಡ್ಡ ಕುಸಿತ ಸಂಚಾರ ಅಸ್ಯವ್ಯಸ್ತ By news Editor - May 31, 2025 15 0 FacebookTwitterPinterestWhatsApp ಬೆಳ್ತಂಗಡಿ; ಇಳಂತಿಲ ಗ್ರಾಮದ ಬಾರಕೆರೆ ಎಂಬಲ್ಲಿ ಗುಡ್ಡ ಕುಸಿದು ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಮಣ್ಣು ಕಲ್ಲು ಹಾಗೂ ಮರಗಳು ರಸ್ತೆಗೆ ಬಿದ್ದಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಇಳಂತಿಲ ಹಾರೆಕೆರೆ ಕುವೆತಂಡ ಎಂಬಲ್ಲಿ ರಸ್ತೆಗೆ ನೀರು ನುಗ್ಗಿದ್ದು ರಸ್ತೆ ಬ್ಲಾಕ್ ಆಗಿದೆ