Home ರಾಜಕೀಯ ಸಮಾಚಾರ ಪುದುವೆಟ್ಟು ಗ್ರಾ.ಪಂ ಉಪ ಚುನಾವಣೆ ಬಿಜೆಪಿ ಬೆಂಬಲಿತರ ಗೆಲುವು

ಪುದುವೆಟ್ಟು ಗ್ರಾ.ಪಂ ಉಪ ಚುನಾವಣೆ ಬಿಜೆಪಿ ಬೆಂಬಲಿತರ ಗೆಲುವು

0

ಬೆಳ್ತಂಗಡಿ; ಪುದುವೆಟ್ಟು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವನ್ನು ಪಡೆದಿದ್ದಾರೆ.
ಬೆಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಜಯಲಕ್ಷ್ಮಿ ಅವರು 372ಮತಗಳನ್ನು ಪಡೆದು ವಿಜೇತರಾದರು. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಕಣಕ್ಕೆ ಇಳಿದಿದ್ದ ಸಿಂಥು ಅವರಿಗೆ ಕೇವಲ 120ಮತಗಳು ಮಾತ್ರ ಲಭಿಸಿತ್ತು. 372ಮತಗಳ ಅಂತರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವನ್ನು ಪಡೆದರು.
ಬಿಜೆಪಿ ಬೆಂಬಲಿತ ಸದಸ್ಯೆ ಅನಿತಾ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version