

ಬೆಳ್ತಂಗಡಿ:ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಪ್ರಯುಕ್ತ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡುವ ಕಾಮಗಾರಿಯನ್ನು ಹಮ್ಮಿಕೊಂಡಿ ಬೆಳ್ತಂಗಡಿ ಪೇಟೆ, ಕುತ್ಯಾರು,ಲಾಯಿ ಲ, ಸಂತೆಕಟ್ಟೆ, ಜ್ಯೂನಿಯರ್ ಕಾಲೇಜು ರಸ್ತೆ, ಕೊಯ್ಯುರು, ಪಡ್ಡಾಡಿ, ಮಂಜೊಟ್ಟಿ, ನಾವೂರು, ಕೇಳ್ತಾಜೆ, ಹಳೆಕೋಟೆ, ಮೇಲಂತಬೆಟ್ಟು, ವಾಣಿ ಶಾಲೆ, ಚರ್ಚ್ ರಸ್ತೆ, ಕಲ್ಲಗುಡ್ಡೆ, ಚೌಕದಬೆಟ್ಟು, ಹುಚ್ಛಿಕಟ್ಟೆ, ರೆಂಕೆದಗುತ್ತು, ಶಾಂತಿನಗರ, ಪುದೊಟ್ಟು ಪರಿಸರದಲ್ಲಿ ಮಾ.6ರಂದ ಬೆಳಿಗ್ಗೆ ಗಂಟೆ:9.30ರಿಂದ ಸಂಜೆ 5.30ರವರೆಗೆ,ಬೆಳ್ತಂಗಡಿ ಉಪವಿಭಾಗದ ಕಲ್ಲೇರಿ ಶಾಖಾ ವ್ಯಾಪ್ತಿಯ ಹೊಸ 11ಕೆವಿ ಅಂಡೆತಡ್ಕ ಫೀಡರನ್ನು ಚಾಲನೆಗೊಳಿಸುವ ಸಲುವಾಗಿ ಕರಾಯ 110/33/11ಳಿವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11ಕೆವಿ ಕಲ್ಲೇರಿ ಟೌನ್, ಉಪ್ಪಿನಂಗಡಿ ಟೌನ್, ಕೆಮ್ಮಾರ, ಪದ್ಮುಂಜ ಹಾಗೂ ಮುಗೇರಡ್ಕ ಫೀಡರುಗಳಲ್ಲಿ ಬೆಳಿಗ್ಗೆ ಗಂಟೆ:10ರಿಂದ ಮಧ್ಯಾಹ್ನ 2ರ ತನಕ ವಿದ್ಯುತ್ ನಿಲುಗಡೆ ಆಗಲಿದೆ,
ಅದೇ ರೀತಿ ವೇಣೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಪರಿವರ್ತಕದ ಸಮಾರ್ಥ್ಯ ಹೆಚ್ಚಿಸುವ ಕಾಮಗಾರಿಯ ಹಿನ್ನಲೆಯಲ್ಲಿ ಗುರುವಾರ ಬೆಳಗ್ಗೆ 9 ರಿಂದ ಸಂಜೆ 6 ರ ವರೆಗೆ ವೇಣೂರು ಟೌನ್, ನಿಟ್ಟಡೆ, ಹೊಕ್ಕಾಡಿಗೋಳಿ, ಮರೋಡಿ,ಅಂಡಿಂಜೆ,ಹೊಸಂಗಡಿ, 11ಕೆ.ವಿ ಫೀಡರ್ ಗಳ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
