Home ರಾಜಕೀಯ ಸಮಾಚಾರ ಕಕ್ಕಿಂಜೆ ಶ್ರೀ ಇಷ್ಟದೇವತಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕ.

ಕಕ್ಕಿಂಜೆ ಶ್ರೀ ಇಷ್ಟದೇವತಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕ.

0

ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಚಿಬಿದ್ರೆ ಗ್ರಾಮದ ಶ್ರೀ ಕಕ್ಕಿಂಜೆ ಇಷ್ಟದೇವತಾ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ.

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಜಯಪ್ರಸಾದ್ ಗೌಡ, ಸದಸ್ಯರಾಗಿ, ಕಿಟ್ಟು ಮುಗೆರ, ಶ್ರೀಮತಿ ಚಂದ್ರಾವತಿ ಕುಲಾಲ್ ಶ್ರೀಮತಿ ದೇವಕಿ, ಭರತ್ ಕುಮಾರ್ ಗೌಡ, ಗೋಪಾಲ್ ಕೃಷ್ಣ ಆಚಾರ್ಯ, ಅಶೋಕ್ ಕುಮಾರ್, ಹರೀಶ್ ಗೌಡ , ಮತ್ತು ಪ್ರಧಾನ ಅರ್ಚಕರಾಗಿ ಮಧು ಭಟ್
ನೇಮಕವಾಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version