

ಬೆಳ್ತಂಗಡಿ; ತೋಟತ್ತಾಡಿ ನಿವಾಸಿ ವಿ.ಒ ಜೋಸೆಫ್ ಕುರುಪ್ಪನಾಟ್ (92) ವಯೋಸಹಜ ಅನಾ ರೋಗ್ಯದಿಂದ ಜ 24 ರಂದು ನಿಧನರಾಗಿದ್ದಾರೆ
ಮೃತರು ಪತ್ನಿ ರೋಸಮ್ಮ, ಮಕ್ಕಳಾದ ಬಿಜು ಜೋಸೆಫ್, ಲಿನ್ಸಿ ಶಾಜನ್, ಬಿನ್ಸಿ ರೆಜಿ, ಸೊಸೆ ಶೀನಾ ಬಿಜು, ಆಳಿಯಂದಿರಾದ ಶಾಜನ್ ಪ್ಲಾಕಾಟ್, ರೆಜಿ ಎಮ್ಮಾನುವೆಲ್, ಮೊಮ್ಮಕ್ಕಳಾದ ನಿಮಯಾ, ದಿವಿನ್, ದಿಯಾ, ಡೋನಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಜ 29 ಬುಧವಾರ 10.30 ಕ್ಕೆ ತೋಟತ್ತಾಡಿ ಸೈಂಟ್ ಆಂಟನ್ ಆಂಟನಿ ಚರ್ಚ್ ನಲ್ಲಿ ನಡೆಯಲಿದೆ
