Home ಸ್ಥಳೀಯ ಸಮಾಚಾರ ದಸರಾ ಕವಿ ಗೋಷ್ಟಿ ಗೆ ಬಂದಾರು ಚಂದ್ರಹಾಸ ಕುಂಬಾರ ಆಯ್ಕೆ

ದಸರಾ ಕವಿ ಗೋಷ್ಟಿ ಗೆ ಬಂದಾರು ಚಂದ್ರಹಾಸ ಕುಂಬಾರ ಆಯ್ಕೆ

0


ಬಂದಾರು: ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊಣ್ಣoಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಅಕ್ಟೋಬರ್ 11 ರಂದು ಗೋಣಿಕೊಪ್ಪದ ದಸರಾ ವೇದಿಕೆಯಲ್ಲಿ ನಡೆಯುವ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿಗೆ 13 ಭಾಷೆಗಳ ಕವನಗಳು ಆಯ್ಕೆ ಆಗಿದ್ದು 78 ಕವಿಗಳು ಕವನ ವಾಚಿಸಲಿದ್ದಾರೆ.
ಕುಂಬಾರ ಭಾಷೆಯಿಂದ ಬೆಳ್ತಂಗಡಿ ತಾಲೂಕಿನ ಚಂದ್ರಹಾಸ ಕುಂಬಾರ ಬಂದಾರು ಆಯ್ಕೆಯಾಗಿರುತ್ತಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version