Home ಸ್ಥಳೀಯ ಸಮಾಚಾರ ಜಾಗತಿಕ ಕಥೋಲಿಕ್ ಕಾಂಗ್ರೆಸ್ ಯೂತ್ ಕೌನ್ಸಿಲ್‌ ಸಂಯೋಜಕರಾಗಿ ರೋಬಿನ್ ಓಡಂಪಳ್ಳಿ ಆಯ್ಕೆ

ಜಾಗತಿಕ ಕಥೋಲಿಕ್ ಕಾಂಗ್ರೆಸ್ ಯೂತ್ ಕೌನ್ಸಿಲ್‌ ಸಂಯೋಜಕರಾಗಿ ರೋಬಿನ್ ಓಡಂಪಳ್ಳಿ ಆಯ್ಕೆ

0

ಬೆಳ್ತಂಗಡಿ; ಜಾಗತಿಕ ಕಥೋಲಿಕ್ ಕಾಂಗ್ರೆಸ್ ಇದರ ಯುವ ಘಟಕವಾಗಿರುವ ಜಾಗತಿಕ ಯೂತ್ ಕೌನ್ಸಿಲ್‌ ಇದರ ಜಾಗತಿಕ ಸಮಿತಿಯ ಸಂಯೋಜಕರಾಗಿ ಧರ್ಮಸ್ಥಳ ನಿವಾಸಿ ರೋಬಿನ್‌‌ ಓಡಂಪಳ್ಳಿ ಅವರು ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರತಿನಿಧಿಯಾಗಿರುವ ರೋಬಿನ್ ಅವರು ಈ ಹಿಂದೆ ಐ.ಸಿ ವೈ ಎಂ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾಗಿ, ಹಾಗೂ ಬೆಳ್ತಂಗಡಿ ಧರ್ಮಪ್ರಾಂತ್ಯದ ಯುವ ಘಟಕದ ಅಧ್ಯಕ್ಷರಾಗಿ ಸೇರಿದಂತೆ ಹಲವಾರು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version