ಬೆಳ್ತಂಗಡಿ; ಬಿಜೆಪಿಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಶಾಸಕ ಹರೀಶ್ ಪೂಂಜ ಅವರ ಹುಟ್ಟುಹಬ್ಬವನ್ನು ಶಾಸಕರ ಗರ್ಡಾಡಿ ನಿವಾಸದಲ್ಲಿ ಆಚರಿಸಲಾಯಿತು.
ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಸಮಿತಿ ಪದಾಧಿಕಾರಿಗಳು ಶುಭ ಕೋರಿದರು.
ಮೋರ್ಚಾದ ಅಧ್ಯಕ್ಷ ಪಿ.ಸಿ ಸೆಬಾಸ್ಟಿಯನ್ ಮುಂಡಾಜೆ, ಉಪಾಧ್ಯಕ್ಷರಾದ ಜೋಬಿ ಮಾಚಾರ್, ಬದ್ರುದ್ದೀನ್ ಕಾಜೂರು, ಪ್ರಧಾನ ಕಾರ್ಯದರ್ಶಿ ವಿಶಾಲ್, ಅಶ್ರಫ್, ಪದಾಧಿಕಾರಿಗಳಾದ
ಹಂಝ, ಸುಬಿನ್ ಮೊದಲಾದವರು ಉಪಸ್ಥಿತರಿದ್ದರು.