Home ಸಾಧಕರೊಂದಿಗೆ ಗ್ಲೋಬಲ್ ಕ್ಯಾಥೋಲಿಕ್ ಕಾಂಗ್ರೆಸ್ ನ ಕಾರ್ಯದರ್ಶಿ ಜೈಸನ್ ಅವರಿಗೆ ಸನ್ಮಾನ

ಗ್ಲೋಬಲ್ ಕ್ಯಾಥೋಲಿಕ್ ಕಾಂಗ್ರೆಸ್ ನ ಕಾರ್ಯದರ್ಶಿ ಜೈಸನ್ ಅವರಿಗೆ ಸನ್ಮಾನ

0

ಬೆಳ್ತಂಗಡಿ; ಗ್ಲೋಬಲ್ ಕ್ಯಾಥೋಲಿಕ್ ಕಾಂಗ್ರೆಸ್ ನ ಕಾರ್ಯದರ್ಶಿ ಯಾಗಿ ಆಯ್ಕೆಯಾದ ಜೈಸನ್ ಪಟ್ಟೇರಿಲ್ ಅವರಿಗೆ ಉಜಿರೆ ಕೆ ಎಸ್ ಎಂ ಸಿ ಎ ಘಟಕದ ವತಿಯಿಂದ ಅಭಿನಂದನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಉಜಿರೆ ಚರ್ಚಿನ ಧರ್ಮಗುರುಗಳು ಫಾಧರ್ ಮ್ಯಾಥ್ಯೂ ಅಂಬಾಟ್ ಶಾಲನ್ನು ಹೂದಿಸಿ ಸನ್ಮಾನಿಸಿದರು. ಕೆ ಎಸ್ ಎಂ ಸಿ ಎ ಕಾರ್ಯದರ್ಶಿ ಜೇಮ್ಸ್ ನೆಲ್ಲಿಕುನ್ನೆಲ್ ಉಜಿರೆ ಕೆ ಎಸ್ ಎಂ ಸಿ ಎ ಘಟಕ ಅಧ್ಯಕ್ಷ ಜೋಬಿ ಮುಳವನ, ಡ್ಯಾನಿಶ್ ಕೊಳಪುರಾತ್,ಸನ್ನಿ ಬೆಳಲು ರಿನ್ಸ್ ನೆರಪ್ಪೆಲ್ ಉಪಸ್ಥಿತರಿದ್ದರು.ಪ್ರಸ್ತುತ ಜೈಸನ್ ಪಟ್ಟೆರಿಲ್ ಅವರು ಕೆ ಸ್ ಮ್ ಸಿ ಎ ಧರ್ಮಸ್ಥಳ ವಲಯದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆೆ

NO COMMENTS

LEAVE A REPLY

Please enter your comment!
Please enter your name here

Exit mobile version