ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘ (ರಿ) ಸಿಐಟಿಯು ಇದರ ಮಹಾಸಭೆಯಲ್ಲಿ ನೂತನ
ನೂತನ ಅದ್ಯಕ್ಷರಾಗಿ ಈಶ್ವರಿ ಶಂಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಜಯಶ್ರಿ ಕಳೆಂಜ
ಖಜಾಂಜಿಯಾಗಿ ಬಿ.ಎಂ.ಭಟ್
ಉಪಾದ್ಯಕ್ಷರುಗಳಾಗಿ ನೆಬಿಸಾ, ಸುಂದರಿ ಕುತ್ಲೂರು, ಪುಷ್ಪಾ, ಕುಮಾರಿ
ಸಹಕಾರ್ಯದರ್ಶಿಗಳಾಗಿ ಜಯರಾಮ ಮಯ್ಯ, ಕೈರುನ್ನೀಸಾ, ಪ್ರೇಮ ಕುದ್ಯಾಡಿಸರ್ವಾನುಮತದಿಂದ ಆಯ್ಕೆಯಾದರು
ಸಮಿತಿ ಸದಸ್ಯರುಗಳಾಗಿ ಯಕ್ಷಲ ಬರಂಗಾಯ, ಪ್ರೇಮ ಲತ ಶಿಬಾಜೆ, ಸಾರಾ, ಜಯಂತಿ ಮುಂಡಾಜೆ, ಹರಿಣಾಕ್ಷಿ ಉಜಿರೆ, ಪದ್ಮಾವತಿ ಬೆಳಾಲು, ಕುಸುಮ ಪಡ್ಪು, ಮಮ್ತಾಜ್ ನಾವೂರು, ಶಾರದಾ ಚಾರ್ಮಾಡಿ, ಸುಮನ ಲ್ಯಾಲ, ಸುನಂದ ಮುಂಡಾಜೆ, ಪ್ರೇಮ ಬೆಳಾಲು, ಡೀಗಯ ಗೌಡ ಕಡಿರುದ್ಯಾವರ, ಜಾನಮ್ಮ ಕಾಪಿನಡ್ಕ, ಹೇಮಾವತಿ ಕಣಿಯೂರು, ಯಶೋದಾ ತಣ್ಣೀರುಪಂತ, ಗೀತಾ ಪಟ್ರಮೆ, ರಾಮಚಂದ್ರ ಧರ್ಮಸ್ಥಳ, ಪ್ರೇಮ ಗೋಳಿಯಂಗಡಿ ಆಯ್ಕೆಯಾದರು.
Home ಸ್ಥಳೀಯ ಸಮಾಚಾರ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷರಾಗಿ ಈಶ್ವರಿ, ಪ್ರಧಾನ ಕಾರ್ಯದರ್ಶಿಯಾಗಿ ಜಯಶ್ರೀ ಕಳೆಂಜ ಆಯ್ಕೆ