ಬೆಳ್ತಂಗಡಿ; ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮುನ್ನಡೆಯನ್ನು ನಿರಂತರವಾಗಿ ಕಾಯ್ದುಕೊಂಡಿದ್ದು ಇದೀಗ ಮುನ್ನಡೆಯ ಅಂತರ ಒಂದು ಲಕ್ಷ ದಾಟಿದೆ.
ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು 4,64,692 ಮತಗಳನ್ನು ಪಡರದಿದ್ದರೆ ಕಾಂಗ್ರಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರಿಗೆ 3,52,251 ಮತಗಳನ್ನು ಪಡೆದಿದ್ದಾರೆ. ನೋಟಾಕ್ಕೆ 14,210ಮತಗಳನ್ನು ಪಡೆದುಕೊಂಡಿದ್ದರೆ.
ಬಿಜೆಪಿ ಅಭ್ಯರ್ಥಿ ಗೆ ಇದೀಗ 1,12,441 ಮತಗಳ ಮುನ್ನಡೆಯನ್ನು ಗಳಿಸಿದ್ದಾರೆ. ಈಗಾಗಲೇ ಶೇ 60ಕ್ಕಿಂತ ಹೆಚ್ಚು ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ ಗೆಲುವು ಬಹುತೇಕ ಖಚಿತವಾಗಿದ್ದು ಇನ್ನು ಅಂತಿಮವಾಗಿ ಗೆಲುವಿನ ಅಂತರ ಮಾತ್ರ ನೋಡಬೇಕಾಗಿದೆ