ಬೆಳ್ತಂಗಡಿ : ಬೆಳ್ತಂಗಡಿ ಸಂತ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೇ 4ರಂದು 22ಮಕ್ಕಳಿಗೆ ಪವಿತ್ರ ಪರಮ ಪ್ರಸಾದ ನಡೆಯಲಿದೆ ಎಂದು ಧರ್ಮಗುರುಗಳು ಹಾಗೂ ಚರ್ಚ್ ಆಡಳಿತ ಮಂಡಳಿ ತಿಳಿಸಿದೆ.
ಅತ್ಯಂತ ಸಂಭ್ರಮದಿಂದ ನಡೆಯುವ ಪರಮಪ್ರಸಾದ ಸ್ವೀಕಾರ ಕಾರ್ಯಕ್ರಮದಲ್ಲಿ ಆಗ್ನೆಸ್ ಮರಿಯ,ಅನ್ನಾ ಮರಿಯಾ,ಲಿಯಾನಾ ರೋಸ್ಲಿನ್, ಕ್ರಿಸ್ ಗ್ರೇಸ್, ಎಲಿಜಬೇತ್, ಜ್ವೆಲ್ ಕ್ರಿಸ್ಟೀನಾ ಆ್ಯಂಜಲ್, ರೋಸಾ, ಅನ್ನಮ್ಮಾ, ಲಜ್ಮಿ, ಫೆಬಾ ಮರಿಯಾ, ಜೋನಾಥ್, ಶೋನ್, ಡೆಲ್ವಿನ್, ಎಲೈಟ್ ಅಬ್ರಹಾಂ, ಅಲ್ಫೋನ್ಸ್ ಸೆಬಾಸ್ಟಿಯನ್, ಜೀವನ್ ರಾಯ್ ಅವರು ಪರಮಪ್ರಸಾದ ಸ್ವೀಕರಿಸಲಿದ್ದಾರೆ.