


ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಕೇರಳದ ಯುಟ್ಯೂಬರ್ ಮನಾಫ್ ಆಗಮಿಸಿದ್ದಾನೆ
ಸೋಮವಾರ ಸೆ.8 ರಂದು ಮಧ್ಯಾಹ್ನ 12.20 ರ ಸುಮಾರಿಗೆ ಆತ ಎಸ್.ಐ.ಟಿ ಕಚೇರಿಗೆ ಒಳದಾರಿಯ ಮೂಲಕ ಕಚೇರಿಗೆ ತೆರಳಿದ್ದಾನೆ.
ತಲೆಬುರುಡೆಯನ್ನು ತೆಗೆಯುತ್ತಿರುವ ವಿಡಿಯೋವನ್ನು ಯುಟ್ಯೂಬ್ ನಲ್ಲಿ ಹಾಕಿದ್ದ ಇದಲ್ಲದೆ ಇನ್ನೂ ಹಲವು ವಿಡಿಯೋ ಗಳನ್ನು ಈತ ಹಾಕಿದ್ದಾನೆ ಎನ್ನಲಾಗಿದ್ದು ಈ ಹಿನ್ನಲೆಯಲ್ಲಿ ಈತನಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್ ನೀಡಿತ್ತು.
ಇದೀಗ ಸೋಮವಾರ ಈತ ವಿಚಾರಣೆಗಾಗಿ ಹಾಜರಾಗಿದ್ದಾನೆ
ಮಾಧ್ಯಮಗಳ ಕಣ್ಣು ತಪ್ಪಿಸಲು ಒಳ ದಾರಿಯ ಮೂಲಕ ಎಸ್.ಐ.ಟಿ ಕಚೇರಿಗೆ ಹಾಜರಾಗಿದ್ದಾರೆ







