Home ಕ್ರೀಡಾ ಸಮಾಚಾರ ಬೆಳ್ತಂಗಡಿ; ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಲಾಯಿಲದ ಸಿರಿಲ್ ಜೋಸೆಪ್ ಗೆ ಚಿನ್ನದ ಪದಕ

ಬೆಳ್ತಂಗಡಿ; ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಲಾಯಿಲದ ಸಿರಿಲ್ ಜೋಸೆಪ್ ಗೆ ಚಿನ್ನದ ಪದಕ

27
0

ಬೆಳ್ತಂಗಡಿ; ಮಣಿಪಾಲ್ ನಲ್ಲಿ ನಡೆದ 9 ನೆಯ ರಾಷ್ಟ್ರೀಯ ಮಾಟ್ಟದ ಐಬಿಎಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ದೃಷ್ಟಿ ಸಮಸ್ಯೆ ಇರುವವರ ( visually impaired) ಸ್ಪರ್ಧೆಯಲ್ಲಿ ಲಾಯಿಲ ನಿವಾಸಿ ಸಿರಿಲ್ ಜೋಸೆಫ್ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಜೂನ್ 21 ಹಾಗೂ 22 ರಂದು ರಾಷ್ಟ್ರ ಮಟ್ಟದ ಈ ಪಂದ್ಯಾಟ ಮಣಿಪಾಲ್ ನಲ್ಲಿ ನಡೆದಿತ್ತು. ಸಿರಿಲ್ ಜೋಸೆಫ್ ಅವರು ಪ್ರಸ್ತುತ ಬೆಳ್ತಂಗಡಿಯ ಫಿಟ್ನೆಸ್ ಪಾರ್ಕ್ ಮಲ್ಟಿ ಜಿಮ್ ನಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here