Home ಸ್ಥಳೀಯ ಸಮಾಚಾರ ತೆಕ್ಕಾರು ಜುಮ್ಮಾ ಮಸೀದಿ ಆವರಣ ಗೋಡೆ ಕುಸಿತ ಸ್ಥಳೀಯ ಸಮಾಚಾರ ತೆಕ್ಕಾರು ಜುಮ್ಮಾ ಮಸೀದಿ ಆವರಣ ಗೋಡೆ ಕುಸಿತ By news Editor - May 26, 2025 35 0 FacebookTwitterPinterestWhatsApp ಬೆಳ್ತಂಗಡಿ; ಭಾರೀ ಮಳೆಗೆ ತೆಕ್ಕಾರು ಗ್ರಾಮದ ತೆಕ್ಕಾರು ಜುಮ್ಮಾ ಮಸೀದಿಯ ಆವರಣ ಗೋಡೆ ಕುಸಿದು ಬಿದ್ದಿದೆ.ಆವರಣ ಗೋಡೆಯ ಒಂದು ಬದಿ ಕುಸಿದು ಬಿದ್ದಿದ್ದು ಸ್ಥಳಕ್ಕೆ ಗ್ರಾ.ಪಂ ಸದಸ್ಯ ರಜಾಕ್ ತೆಕ್ಕಾರು ಭೇಟಿ ನೀಡಿದರು.