ತೋಟತ್ತಾಡಿ; ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ (ರಿ ) ತೋಟತ್ತಾಡಿ, ಚಿಬಿದ್ರೆ. ಇದರ ನೂತನ ಪದಾದಿಕಾರಿಗಳ ಸಮಿತಿ ರಚನಾ ಸಭೆ ಸಂಘದ ವಠಾರದಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಸನತ್ ಕುಮಾರ್ ಮೂರ್ಜೆ, ಉಪಾಧ್ಯಕ್ಷರಾಗಿ ದಿವಾಕರ್ ಪೂಜಾರಿ ಕಳೆಂಜೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ ಚಿಬಿದ್ರೆ, ಜತೆ ಕಾರ್ಯದರ್ಶಿಯಾಗಿ ಶೇಖರ್ ಪೂಜಾರಿ ಅರ್ಬಿ, ಕೋಶಾಧಿಕಾರಿಯಾಗಿ ಸೀತಾರಾಮ ಕಜೆ ಗೌರವಾಧ್ಯಕ್ಷರಾಗಿ ತಿಮ್ಮಪ್ಪ ಪೂಜಾರಿ ಹಾರಗಂಡಿ, ಗೌರವ ಸಲಹೆಗಾರರಾಗಿ ಶೇಖರ ಪೂಜಾರಿ ಕಳೆಂಜೊಟ್ಟು, ಜಯಾನಂದ ಪೂಜಾರಿ ಡಿ ಮಜಲು,
ಸಮಿತಿಯ ಕಾರ್ಯಕಾರಣಿ ಸದಸ್ಯರಾಗಿ ಗಿರೀಶ್ ಪೂಜಾರಿ ಪೊಯ್ಯೇದಡ್ಡ, ಸತೀಶ್ ಪೂಜಾರಿ ಮೂರ್ಜೆ, ಆನಂದ ಪೂಜಾರಿ ನೆಲ್ಲಿಗುಡ್ಡೆ, ನಿತೇಶ್ ಪೂಜಾರಿ ಕಳೆಂಜೊಟ್ಟು, ಲೋಕಯ್ಯ ಪೂಜಾರಿ ಬರಮೇಲು, ಆನಂದ ಪೂಜಾರಿ ಬರಮೇಲು, ಕೇಶವ ಪೂಜಾರಿ ಬರಮೇಲು, ದಿವಾಕರ ಪೂಜಾರಿ ವಲಚ್ಚಿಲ್, ಬಾಲಕೃಷ್ಣ ಪೂಜಾರಿ ಕಡ್ತಿಯಾರು, ರವಿ ಪೂಜಾರಿ ಡಿ. ಮಜಲು, ಪ್ರಶಾಂತ್ ಪೂಜಾರಿ ಕಜೆ, ನಾಗೇಶ್ ಪೂಜಾರಿ ಕಜೆ, ದಯಾನಂದ ಪೂಜಾರಿ ಕಜೆ, ಅಣ್ಣು ಪೂಜಾರಿ ಕಲ್ಲಗುಡ್ಡೆ, ಅಶ್ವಿತ್ ಚಿಬಿದ್ರೆ ಇವರನ್ನು ಆಯ್ಕೆ ಮಾಡಲಾಯಿತು.