ಬೆಳ್ತಂಗಡಿ; ಸದಾ ನಿರಂತರವಾಗಿ ಸಾಮಾಜಿಕ. ಆರೋಗ್ಯ. ಸೇವಾ ಯೋಜನೆ ಗಳೊಂದಿಗೆ ಹೆಸರು ವಾಸಿಯಾಗಿರುವ ಸದಾ ಸಮಾಜದೊಂದಿಗೆ ಬೆರೆತು ಸಮಾಜದಿಂದ ಸಂಗ್ರಹಿಸಿ ಸಮಾಜಕ್ಕೆ ನೀಡುವ ಸಂಘಟನೆ ಯಾದ ರಾಜ ಕೇಸರಿ ವತಿಯಿಂದ ಯಿಂದ
ಬೆಳ್ತಂಗಡಿ ತಾಲೂಕಿನ ಪಾರಡ್ಕ ಮನೆ, ಇಳಂತಿಲ ಗ್ರಾಮ, ನಿವಾಸಿಯಾದ ಪದ್ಮನಾಭ ಕುಂಬಾರ ಎಂಬವರು15 ವರ್ಷದಿಂದ ಬೆನ್ನುಮೂಳೆ ಮುರಿತದಿಂದ ಬಳಲಿತ್ತಿದ್ದು ಇವರಿಗೆ ವೀಲ್ ಚರ್ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ . ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ..ಬೆಳ್ತಂಗಡಿ ತಾಲೂಕು ರಾಜ ಕೇಸರಿ ಸಂಘಟನಾ ಕಾರ್ಯದರ್ಶಿಯಾದ ಪ್ರಶಾಂತ್ ಗುರುವಾಯನಕೆರೆ.ವಿಪುಲ್ ಪೂಜಾರಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಗ್ರಾಮ ಪಂಚಾಯತ್ ಉಜಿರೆ.
ರಾಧಿಕ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಗ್ರಾಮ ಪಂಚಾಯತ್ ಇಳಂತಿಲ.ಇವರು ಉಪಸ್ಥಿತರಿದ್ದರು