Home ರಾಜಕೀಯ ಸಮಾಚಾರ ಪಕ್ಷದ ಕಾರ್ಯಕರ್ತರ ಜನಸಾಮಾನ್ಯರ ಹಿತಕಾಯಲು ಸದಾ ಬದ್ದ: ರಕ್ಷಿತ್ ಶಿವರಾಂ

ಪಕ್ಷದ ಕಾರ್ಯಕರ್ತರ ಜನಸಾಮಾನ್ಯರ ಹಿತಕಾಯಲು ಸದಾ ಬದ್ದ: ರಕ್ಷಿತ್ ಶಿವರಾಂ

456
0

ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನೀಡಿರುವ ತೀರ್ಪಿಗೆ ತಲೆ ಬಾಗುತ್ತೇವೆ ಈ ಸೋಲಿನಿಂದ ನಾವು ಎದೆಗುಂದುವುದಿಲ್ಲ. ನಮ್ಮ ಪಕ್ಷಕ್ಕೆ ಮತ ನೀಡಿರುವ ಮತದಾರರ ಹಾಗೂ ಜನಸಾಮಾನ್ಯರ ಹಿತಕಾಯಲು ಬದ್ಧ. ಅವರ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೆವೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪಡೆದ ಮತಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ 16000 ಸಾವಿರ ಮತಗಳನ್ನು ಕಾಂಗ್ರೆಸ್ ಪಕ್ಷ ಪಡೆದಿದೆ.

ಬಿಜೆಪಿಗೆ ಈ ಚುನಾವಣೆಯ ಗೆಲುವು ಸೋಲಿನಂತೆ ಬಾಸವಾಗುತ್ತಿದೆ.ವಿರೋಧ ಪಕ್ಷದ ಸೋಲು ಕೂಡ ಗೇಲುವಿನಂತೆ ಸಂಭ್ರಮಿಸಲು ಆರ್ಹವಾಗಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here