Home ಅಪಘಾತ ಚಾರ್ಮಾಡಿ ಲಾರಿ ಬೈಕ್ ನಡುವೆಅಪಘಾತ ಬೈಕ್ ಸವಾರ ಮೃತ್ಯು

ಚಾರ್ಮಾಡಿ ಲಾರಿ ಬೈಕ್ ನಡುವೆಅಪಘಾತ ಬೈಕ್ ಸವಾರ ಮೃತ್ಯು

0
2

ಬೆಳ್ತಂಗಡಿ; ಚಾರ್ಮಾಡಿ ಸಮೀಪ‌ ಚಿಬಿದ್ರೆಯಲ್ಲಿ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತ ವ್ಯಕ್ತಿ ಚಾರ್ಮಾಡಿ ಮುಗುಳಿದಡ್ಡ ನಿವಾಸಿ ದಯಾನಂದ ಗೌಡ (45) ಎಂಬವರಾಗಿದ್ದಾರೆ.
ಆ 3 ರಂದು ರಾತ್ರಿಯ ವೇಳ ಅಪಘಾತ ಸಂಭವಿಸಿದೆ ತರಕಾರಿ ತುಂಬಿದ ಈಚರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು ಗಂಭೀರವಾಗಿ ಗಾಯಗೊಂಡ ದಯಾನಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಾಗಿದೆ.

NO COMMENTS

LEAVE A REPLY

Please enter your comment!
Please enter your name here