Home ಅಪಘಾತ ಧರ್ಮಸ್ಥಳ ಪಂಜುರ್ಲಿ ಗುರಿಯಲ್ಲಿ ಮನೆಯ ಹಿಂಬದಿಯ ಗುಡ್ಡ ಕುಸಿತ ಮನೆಗೆ ಹಾನಿ

ಧರ್ಮಸ್ಥಳ ಪಂಜುರ್ಲಿ ಗುರಿಯಲ್ಲಿ ಮನೆಯ ಹಿಂಬದಿಯ ಗುಡ್ಡ ಕುಸಿತ ಮನೆಗೆ ಹಾನಿ

3
0

ಬೆಳ್ತಂಗಡಿ; ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಧರ್ಮಸ್ಥಳ ಗ್ರಾಮದ ಪಂಜುರ್ಲಿ ಗುರಿ ಎಂಬಲ್ಲಜ ಮನೆಯ ಹಿಂಭಾಗದ ಗುಡ್ಡ ಕುಸಿದು ಮನೆಗೆ ಹಾನಿ ಸಂಭವಿಸಿದೆ. ಇಲ್ಲಿನ ನಿವಾಸಿ ಶ್ರೀನಿವಾಸ ಎಂಬವರ ಮನೆಯ ಹಿಂಭಾಗದಲ್ಲಿ ಗುಡ್ಡ ಕುಸಿದು ಬಿದ್ದಿದ್ದು ಮನೆಯ ಹಿಂಭಾಗದ ಗೋಡೆಯೂ ಒಂದಿಷ್ಟು ಕುಸಿದಿದೆ ಮನೆ ಅಪಾಯದಲ್ಲಿದೆ.

LEAVE A REPLY

Please enter your comment!
Please enter your name here