Home ಸ್ಥಳೀಯ ಸಮಾಚಾರ ತಾಲೂಕಿನ ಹಲವೆಡೆ ಮಳೆ ಕಕ್ಕಿಂಜೆ ಬಸ್ತಿಯಲ್ಲಿ  ಮುರಿದು ಬಿದ್ದ ಮರ ಹಾಗೂ ವಿದ್ಯುತ್ ಕಂಬಗಳು

ತಾಲೂಕಿನ ಹಲವೆಡೆ ಮಳೆ ಕಕ್ಕಿಂಜೆ ಬಸ್ತಿಯಲ್ಲಿ  ಮುರಿದು ಬಿದ್ದ ಮರ ಹಾಗೂ ವಿದ್ಯುತ್ ಕಂಬಗಳು

0
16

ಬೆಳ್ತಂಗಡಿ; ತಾಲೂಕಿನ ವಿವಿದೆಡೆಗಳಲ್ಲಿ ಶನಿವಾರ ಅಪರಾಹ್ನ ವೇಳೆ ಗಾಳಿ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿದಿದೆ.
ಕಕ್ಕಿಂಜೆ, ನೆರಿಯ ಚಾರ್ಮಾಡಿ, ಕಳೆಂಜ, ನಾರಾವಿ ಧರ್ಮಸ್ಥಳ, ಬದ್ಯಾರು, ನಡ ಪರಿಸರದಲ್ಲಿ ಮಳೆ ಸುರೊದಿದೆ ಕೆಲವೆಡೆ ದೊಡ್ಡ ಮಳೆ ಸುರಿದರೆ ಮತ್ತೆ ಕೆಲವೆಡೆ ಸಾಧಾರಣ ಮಳೆ ಸುರಿದಿದೆ.
ಕಕ್ಕಿಂಜೆ ಬಸ್ತಿ ಸಮೀಪ ಗಾಳಿ ಮಳೆಗೆ ಭಾರೀಗಾತ್ರದ ಮರವೊಂದು ವಿದ್ಯುತ್ ಲೈನ್ ನ ಮೇಲೆ ಬಿದ್ದು ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ.

NO COMMENTS

LEAVE A REPLY

Please enter your comment!
Please enter your name here