
ಬೆಳ್ತಂಗಡಿ; ಅಲೆರಿ ಶ್ರೀ ಸತ್ಯ ಸಾರಾಮಾನಿ ಕಾನದ – ಕಟದ ಮೂಲ ಕ್ಷೇತ್ರ ಆಲೇರಿ,ಮಿಜಾರು ಮೂಡಬಿದ್ರೆ ತಾಲೂಕು , ದಿನಾಂಕ 8.2.2026 ನೆ ಆದಿತ್ಯವಾರ ನಡೆಯುವಂತಹ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆಯನ್ನು ಕುಕ್ಕೇಡಿ – ನಿಟ್ಟಡೆ, ಗ್ರಾಮದ ಡಾ . ಬಿ.ಆರ್. ಅಂಬೇಡ್ಕರ ಭವನದಲ್ಲಿ ಸಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷರಾದ ಚಂದ್ರಪ್ಪ ಮಾಸ್ಟರ್, ಮತ್ತು ತಾಲೂಕು ಸಮಿತಿ ಉಪಾಧ್ಯಕ್ಷರಾದ ಶೇಖರ್.ವಿ.ಧರ್ಮಸ್ಥಳ , ಮತ್ತು ಕೇಂದ್ರ ಸಮಿತಿಯ ಕೋಶಾಧಿಕಾರಿ ಯಾದ ಶೇಖರ್ ಕುಕ್ಕೇಡಿ ಭಾಗವಹಿಸಿದರು, ಕ.ದ.ಸಂ.ಸ ಹೋಬಳಿ ಸಂಚಾಲಕರಾದ ಚರಣ್ ಕುಕ್ಕೇಡಿ ಇವರು ಸ್ವಾಗತ ಮಾಡಿದರು ಮತ್ತು ಕುಕ್ಕೇಡಿ ಗ್ರಾಮ ಸಮಿತಿಯ ಪದಾಧಿಕಾರಿಗಳನ್ನು ವಿಸ್ತರಣೆ ಮಾಡಲಾಯಿತು.. ಗೌರವ ಅಧ್ಯಕ್ಷರಾದ ಕೃಷ್ಣಪ್ಪ ನೆಲ್ಲಿಗುಡ್ಡೆ ,ಅಧ್ಯಕ್ಷರಾಗಿ. ಸಂಜೀವ ಪಿಲಿಯೂರು , ಉಪಾಧ್ಯಕ್ಷರಾಗಿ ನವೀನ್ ಕಾಂಜರಕಟ್ಟೆ, ಇನ್ನೋರ್ವ ಉಪಾಧ್ಯಕ್ಷರಾಗಿ , ವಸಂತ ನಿಟ್ಟಡೆ, ಕಾರ್ಯದರ್ಶಿಯಾಗಿ ಆನಂದ ಅಮೈಪಲ್ಕೆ, ಜೊತೆ ಕಾರ್ಯದರ್ಶಿಯಾಗಿ ನಾಗಮ್ಮ ಕಾಂಜರಾಕಟ್ಟೆ.ಕೋಶಾಧಿಕಾರಿಯಾ ಗಿ ಪೂರ್ಣಿಮಾ ನಿಟ್ಟಡೆ, ಕಾರ್ಯಕಾರಿಣಿ ಸಮಿತಿ ಸದಸ್ಯರುಗಳು
ಉಮೇಶ್ ಪಿಲಿಯೂರು
ಹರೀಶ್ ಕಾಂಜರಕಟ್ಟೆ
ಶೀನ ಪಿಲಿಯೂರು
ಜಗದೀಶ್ ನಡ್ಯಲಿಕೆ
ರಮೇಶ್ ಕುಕ್ಕೇಡಿ
ಚಂದ್ರಾವತಿ ಹೊಸಗುಡ್ಡೆ
ಸದಾನಂದ ನಿಟ್ಟಡೆ
ಅಂಥೋನಿ ಪಂಡಿಜೆ
ಸಂಜೀವ ನೆಲ್ಲಿಗುಡ್ಡೆ
ಸುಜಯ್ ಪಂಡಿಜೆ
ವಿಶ್ವನಾಥ ಹೊಸಗುಡ್ಡೆ ನಂತರ ಸಭೆಯನ್ನು ಉದ್ಧೇಶಿಸಿ ಚಂದ್ರಪ್ಪ ಮಾಸ್ಟರ್ , ಶೇಖರ್ ವಿ ಧರ್ಮಸ್ಥಳ , ಶೇಖರ್ ಕುಕ್ಕೇಡಿ, ಇವರು ಮಾತನಾಡಿದರು, ನಂತರ ಕೊನೆಯ ಹಂತ ಕುಕ್ಕೇಡಿ ಕ.ದ.ಸಂ.ಸ ಸಂಚಾಲಕರಾದ ಹರೀಶ್ ಪಂಡಿಜೆ ಇವರು ಧನ್ಯವಾದ ನೀಡಿದರು.




