Home ಸ್ಥಳೀಯ ಸಮಾಚಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲೆ ಅತಿ ದೊಡ್ಡ ಕ್ರಿಸ್ಮಸ್ ನಕ್ಷತ್ರ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚಿನ ಎಸ್...

ದಕ್ಷಿಣ ಕನ್ನಡ ಜಿಲ್ಲೆಯಲ್ಲೆ ಅತಿ ದೊಡ್ಡ ಕ್ರಿಸ್ಮಸ್ ನಕ್ಷತ್ರ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚಿನ ಎಸ್ ಎಂ ವೈ ಎಂ ಯುವಕರಿಂದ ನಿರ್ಮಾಣ.

66
0


ನೆಲ್ಯಾಡಿ:
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಎಸ್ ಎಂ ವೈ ಎಂ ಯುವಕರು ವಿಶಿಷ್ಟ ಸಾಧನೆ ಯನ್ನು ಸಾದಿಸಿ ದಾಖಲೆಯ ಪುಟ
ಸೇರಿದ್ದಾರೆ. ಸುಮಾರು 42 ಅಡಿ ಎತ್ತರದ ಈ ನಕ್ಷತ್ರಕ್ಕೆ ಜಿಲ್ಲೆಯ ಅತಿ ಎತ್ತರದ ಕ್ರಿಸ್ಮಸ್ ನಕ್ಷತ್ರ ಎಂಬ ಮಾನ್ಯತೆ ದೊರೆತಿದೆ. ಏಕತೆ, ಪರಿಸರ ಸ್ನೇಹಿ ಅಲಂಕಾರ ಮತ್ತು ಸೌಹಾರ್ಧತೆಯ ಸಂಕೇತವಾಗಿರುವ ಈ ವಿಶಿಷ್ಠ ಸಾಧನೆ ಫಾ. ಶಾಜಿ ಮ್ಯಾಥ್ಯೂ ಮತ್ತು ಫಾ. ಅಲೆಕ್ಸ್ ಜಾನ್ಸನ್ ಅವರ ಮಾರ್ಗದರ್ಶನ ಮತ್ತು ಸಹಕಾರ ಹಾಗೂ ನೆಲ್ಯಾಡಿ ಅಲ್ಫೋನ್ಸ ಚರ್ಚ್ ನ ಎಸ್ ಎಂ ವೈ ಎಂ ಯುವಕರ ಕಠಿಣ ಪರಿಶ್ರಮದ ಸಂಕೇತ ವಾಗಿದೆ. ಪ್ರತಿ ದಿನ ರಾತ್ರಿ ವಿವಿಧ ಕಡೆ ಗಳಿಂದ ಈ ನಕ್ಷತ್ರವನ್ನು ವೀಕ್ಷಿಸಿ ಆನಂದಿಸಲು ಜನರು ಭೇಟಿ ನೀಡುತ್ತಿದ್ದಾರೆ

LEAVE A REPLY

Please enter your comment!
Please enter your name here