Home ಸ್ಥಳೀಯ ಸಮಾಚಾರ ಕೇರಳದ ಯುಟ್ಯೂಬರ್ ಮನಾಫ್ ಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್

ಕೇರಳದ ಯುಟ್ಯೂಬರ್ ಮನಾಫ್ ಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್

6
0

ಬೆಳ್ತಂಗಡಿ; ಕೇರಳದ ಯುಟ್ಯೂಬರ್ ಮನಾಫ್ ಗೆ ತನಿಖೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್ ನೀಡಿದೆ.
ಕೇರಳದ ಯುಟ್ಯೂಬರ್ ಮುನಾಫ್ ಎಸ್.ಐ.ಟಿ ತಂಡ ರಚನೆಯಾಗುವ ಮೊದಲು ಧರ್ಮಸ್ಥಳಕ್ಕೆ ಆಗಮಿಸಿ  ಇಲ್ಲಿನ ಹಲವು ವೀಡಿಯೋ ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಆತ ತನ್ನ ಯುಟ್ಯೂಬ್ ನಲ್ಲಿ ಅರಣ್ಯದಲ್ಲಿ  ಬುರುಡೆ ತೆಗೆಯುವ ವಿಡಿಯೋ ವನ್ನು ಪ್ರಸಾರ ಮಾಡಿದ್ದ ಎನ್ನಲಾಗಿದೆ  ಈ ಹಿನ್ನಲೆಯಲ್ಲಿ ಆತನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.

LEAVE A REPLY

Please enter your comment!
Please enter your name here