ಬೆಳ್ತಂಗಡಿ; ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆಯಯತ್ತಿರುವ ಕಳೆಬರಗಳಿಗಾಗಿನ ಹುಡುಕಾಟದಲ್ಲಿ 12ನೆಯ ಸ್ಥಳದಲ್ಲಿಯೂ ಯಾವುದೆ ಕಳೆಬರಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ
ಇಂದು ಮಧ್ಯಾಹ್ನದ ಬಳಿಕ ಇಲ್ಲಿ ಅಗೆಯುವ ಕಾರ್ಯ ನಡೆಸಲಾಗಿತ್ತು ಸುಮಾರು ಒಂದುವರೆ ಗಂಟೆ ನಡೆದ ಕಾರ್ಯಾಚರಣೆಯಲ್ಲಿ ಯಾವಯದೆ ಕುರುಹುಗಳು ಪತ್ತೆಯಾಗಿಲ್ಲ
