Home ಅಪರಾಧ ಲೋಕ ಆರನೆಯ ಸ್ಥಳದಲ್ಲಿ ಅವಶೇಷಗಳು ಪತ್ತೆ

ಆರನೆಯ ಸ್ಥಳದಲ್ಲಿ ಅವಶೇಷಗಳು ಪತ್ತೆ

0
11

ಬೆಳ್ತಂಗಡಿ; ನೇತ್ರಾವತಿ ಸ್ನಾನ ಘಟ್ಟದ ಸಮೀಪ ನಡೆಯುತ್ತಿರುವ ಮೃತದೇಹಗಳ ಹುಡುಕಾಟದಲ್ಲಿ ಆರನೆಯ ಸ್ಥಳದಲ್ಲಿ ಕೆಲವು ಅವಶೆಷಗಳು ಸಿಕ್ಕಿರುವುದಾಗಿ ಮಾಹಿತಿ ಲಭ್ಯವಾಗುತ್ತಿದೆ.
ಈ ವಿಚಾರವನ್ನು ಇನ್ನೂ ಎಸ್.ಐ.ಟಿ ತಂಡ ಖಚಿತ ಪಡಿಸಿಲ್ಲ.
ಕೆಲವು ಎಲುಬಿನ ಚೂರುಗಳು ಇಲ್ಲಿ ಲಭಿಸಿರುವ ಬಗ್ಗೆ ಎಸ್.ಐ.ಟಿ ತಂಡ ಖಚಿತ ಪಡಿಸಿದೆ

NO COMMENTS

LEAVE A REPLY

Please enter your comment!
Please enter your name here