Home ರಾಜಕೀಯ ಸಮಾಚಾರ ಹೊಸಂಗಡಿ ಉಪಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು

ಹೊಸಂಗಡಿ ಉಪಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು

12
0

ಬೆಳ್ತಂಗಡಿ; ಹೊಸಂಗಡಿ ಗ್ರಾಮ ಪಂಚಾಯತಿನ ಮೂರನೇ ವರ್ಡ್ ನಲ್ಲಿ ಹರಿಪ್ರಸಾದ್ ಪಿ ಇವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆನಂದ ಬಂಗೇರ ಗೆಲುವನ್ನು ಪಡೆದಿದ್ದಾರೆ.
ಆನಂದ ಬಂಗೇರ ಅವರಿಗೆ 457ಮತಗಳು ಲಭಿಸಿದ್ದು ಅವರ ವಿರುದ್ದ ಬಿಜೆಪಿ ಬೆಂಬಲಿತರಾಗಿ ಕಣಕ್ಕೆ ಇಳಿದಿದ್ದ ಸುನಿಲ್ ಶೆಟ್ಟಿ ಅವರಿಗೆ 274ಮತಗಳು ಮಾತ್ರ ಲಭಿಸಿದೆ ಆನಂದ ಬಂಗೇರ ಅವರು 183ಮತಗಳ ಅಂತರದಿಂದ ಗೆಲುವನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here