Home ಸ್ಥಳೀಯ ಸಮಾಚಾರ ನಿಡ್ಲೆ ನಿವಾಸಿ ಎಸ್.ಕೆ‌. ಡಿ.ಆರ್ ಡಿ. ಪಿ ಉದ್ಯೋಗಿ ಹೃದಯಾಘಾತದಿಂದ ನಿಧನ

ನಿಡ್ಲೆ ನಿವಾಸಿ ಎಸ್.ಕೆ‌. ಡಿ.ಆರ್ ಡಿ. ಪಿ ಉದ್ಯೋಗಿ ಹೃದಯಾಘಾತದಿಂದ ನಿಧನ

32
0

ಬೆಳ್ತಂಗಡಿ; ನಿಡ್ಲೆ ಗ್ರಾಮದ ದಾಯಿಲಾಟ ನಿವಾಸಿ ಎಸ್.ಕೆ. ಡಿ. ಆರ್. ಡಿ. ಪಿ ಉದ್ಯೋಗಿ ಸತೀಶ್ (38ವ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಶ್ರೀ ಈ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯಾಗಿ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಮೃತರು ಪತ್ನಿ ಮಕ್ಕಳು ತಾಯಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here